flying lemur
ನಾಮವಾಚಕ

ಹಾರುವ ಕಾಡುಪಾಪ; ಕತ್ತಿನಿಂದ ಬಾಲದವರೆಗೆ ಎರಡು ಕಡೆಯೂ ಚರ್ಮದಲ್ಲಿ ಇರುವ ಮಡಿಕೆಗಳ ಸಹಾಯದಿಂದ ದೂರದವರೆಗೆ ಹಾರಬಲ್ಲ, ಸೈನಹಲಸ್‍ ಕುಲದ, ರಾತ್ರಿ ಸಂಚಾರಿಯಾದ ಒಂದು ಪ್ರಾಣಿ.